Ntv ವರದಿಗಾರ್ತಿ ಆಶಾ ತಾವು ಗರ್ಭಿಣಿಯಾಗಿದ್ದಾಗ ಕೋವಿಡ್ ವೇಳೆ ಕಂಟೈನ್ಮೆಂಟ್ ಝೋನ್ ನಿಂದ ಲೈವ್ ಕೊಡುವ ಮೂಲಕ ಸಾಧನೆ ಮಾಡಿದ್ದಾರೆ.
ಅಲ್ಲದೆ ಅಪ್ಪು ಸರ್ ಕೊನೆ ಕ್ಷಣಗಳನ್ನು ತಮ್ಮ ಮಗಳನ್ನು ಜತೆಯಲ್ಲೇ ಕರೆದುಕೊಂಡು ಹೋಗುವ ಮೂಲಕ ಪ್ರತಿ ಕ್ಷಣದ ಕವರೇಜ್ ಕೊಟ್ಟಿದ್ದಾರೆ.
ನೆಕ್ಸ್ಟ್ ಗಂಡು ಮಗುವಿಗೆ ಟ್ರೈ ಮಾಡಿ ಅಂತಾರೆ… ಹೆಣ್ಣು ಮಕ್ಕಳು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಇನ್ನೂ ಹೋರಾಡುತ್ತಿದ್ದಾರೆ. ಬೇಟಿ ಪಡಾವೋ ಬೇಟಿ ಬಚಾವೋ ಆಂದೋಲನ ಇನ್ನೂ ನಡೀತಿದೆ ಎಂದು ಶ್ವೇತಾ ಶ್ರೀವಾತ್ಸವ ಹೇಳಿದ್ದಾರೆ.
ಅಲ್ಲದೆ ಹೆಣ್ಣು ಮಗು ಜನಿಸಿದ ಬಳಿಕ ಗಂಡು ಮಗುವಿಗಾಗಿ ಟ್ರೈ ಮಾಡ್ತಿದ್ದೀರಾ ಎಂದು ಪ್ರಶ್ನೆ ಮಾಡುವ ಮನಸ್ಥಿತಿಗಳಿರುವುದು ವಿಷಾದದ ಸಂಗತಿ ಎಂದರು.
PublicNext
08/03/2022 05:16 pm