ಮಹಿಳಾ ದಿನಾಚರಣೆ ಪ್ರಯುಕ್ತ ಪಬ್ಲಿಕ್ ನೆಕ್ಸ್ಟ್ ವಿಶೇಷ. ಮಾ ತುಝೆ ಸಲಾಂ ಡಿಜಿಟಲ್ ಮಾಧ್ಯಮ ಲೋಕದಲ್ಲಿ ಇದೇ ಮೊದಲ ಬಾರಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರ ಸಂದರ್ಶನ
ಕಾರ್ಯಕ್ರಮದಲ್ಲಿ ನಟಿ ಶ್ವೇತಾ ಶ್ರೀವಾತ್ಸವ, ವಕೀಲೆ ರಾಜೇಶ್ವರಿ, ವೈದ್ಯೆ ಪ್ರತಿಭಾ, ತೆಲುಗು ವಾಹಿನಿ Ntv ವರದಿಗಾರ್ತಿ ಆಶಾ ತಮ್ಮ ವೃತ್ತಿ ಕ್ಷೇತ್ರದಲ್ಲಿನ ಚಾಲೆಂಜ್ ಗಳನ್ನು ಹಂಚಿಕೊಂಡಿದ್ದು, ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ಕಾರ್ಯಕ್ರ ಇಲ್ಲಿದೆ ನೋಡಿ..
PublicNext
08/03/2022 03:46 pm