ಬೆಂಗಳೂರು: 'ಅಯೋಗ್ಯ' ಹಾಗೂ 'ಮದಗಜ' ಚಿತ್ರದ ಮೂಲಕ ಸಖತ್ ಸೌಂಡ್ ಮಾಡಿದ ನಿರ್ದೇಶಕ ಮಹೇಶ್ ಈಗ ಅಯೋಗ್ಯ ಚಿತ್ರದ ಹಾಡಿನ 100 ಮಿಲಿಯನ್ ತಲುಪಿದ ಖುಷಿಯಲ್ಲಿದ್ದಾರೆ. ಈ ವೇಳೆ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಜತೆ Exclusive ಆಗಿ ಮಾತನಾಡಿದ ಮಹೇಶ್, ಗಾಂಧಿನಗರದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಒಂದು ರೂ. ಕಾಮೆಂಟ್ ಸಂಚಿನ ಕುರಿತು ಮಾತನಾಡಿದ್ದಾರೆ.. ಅಲ್ಲದೇ ತಮ್ಮ ಕಷ್ಟದ ಹಾದಿ ಹಾಗೂ ಸಕ್ಸಸ್ ಜರ್ನಿ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
PublicNext
07/03/2022 06:02 pm