ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸನ್ನಿಲಿಯೋನ್ ಫೋಟೊ ನೋಡಿ ಸುಸ್ತಾದ್ರು - ಅದಿತಿ ಪ್ರಭುದೇವ, ಶ್ರೀನಿ

ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಶೋ 'ಹೆಲೋ ಹಿದ್ದು'ನಲ್ಲಿ ನಟಿ ಅದಿತಿ ಪ್ರಭುದೇವ ಹಾಗೂ 'ಓಲ್ಡ್ ಮಾಂಕ್' ಶ್ರೀನಿ ಮಸ್ತ್‌ ಮಜಾ ಮಾಡಿದ್ದಾರೆ. ಯಾರಿವರು ರೌಂಡ್‌ನಲ್ಲಿ ತಮ್ಮ ಆ್ಯಕ್ಷನ್ ಕಟ್ ಟ್ಯಾಲೆಂಟ್ ತೋರಿಸಿದ್ದಾರೆ.

ಈ ವೇಳೆ ಸನ್ನಿ ಲಿಯೋನ್ ಫೋಟೊ ತೋರಿಸಿದ್ದೇ ತಡ, ಇಬ್ಬರ ಆ್ಯಕ್ಷನ್ ಕಟ್ ಸ್ಟ್ರಕ್ ಆಗಿಬಿಡುತ್ತದೆ. ಇಲ್ಲಿದೆ ನೋಡಿ ಸಖತ್ ಫನ್ನಿ ಇಂಟರ್ವ್ಯೂ.

Edited By :
PublicNext

PublicNext

23/02/2022 04:04 pm

Cinque Terre

69.95 K

Cinque Terre

4