ರಿಚೇಲ್ ಸದ್ಯ ಲವ್ ಮಾಕ್ಟೇಲ್ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.. ಸಿಹಿ ಪಾತ್ರದಲ್ಲಿ ಫುಲ್ ಮಿಂಚಿರುವ ರಿಚೇಲ್ಗೆ ಯಶ್ ಹಾಗೂ ರಕ್ಷಿತ್ ಶೆಟ್ಟಿ ಜತೆ ನಟಿಸುವ ಆಸೆ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.. ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹಾಸ್ಟ್ ಸೈಯದ್ ಹಿದಾಯತ್ ಜತೆ ಬಿಂದಾಸ್ ಮಾತಾಡಿದ್ದಾರೆ..
PublicNext
14/02/2022 07:11 pm