ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇವತ್ತು ಇದ್ದೀವಿ, ನಾಳೆ ಏನೋ ಗೊತ್ತಿಲ್ಲ - ಲವ್ ಮಾಕ್ಟೇಲ್ ವಿಜಯ್

ವಿಜ್ಜು ಪಾತ್ರದಲ್ಲಿ ಲವ್ ಮಾಕ್ಟೇಲ್ ಚಿತ್ರದಲ್ಲಿ ನಟಿಸಿರುವ ಅಭಿ ಪ್ರೀತಿಯ ಪ್ರಾಮುಖ್ಯತೆ ಹಾಗೂ ಜೀವನ ಕ್ಷಣಿಕ ಎಲ್ಲರ ಜತೆ ಇರುವಷ್ಟು ದಿನ ಖುಷಿಯಾಗಿ ಬಾಳೋಣ ಎಂಬ ಸಂದೇಶ ಸಾರಿದ್ದಾರೆ.. ಜತೆಗೆ ಎಲ್ಲಿ ಹೋದ್ರು ಜೋಕ್ ಹೇಳಿ ಅಂತ ಜನ ಕ್ವಾಟ್ಲೆ ಕೊಡ್ತಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ..

Edited By :
PublicNext

PublicNext

14/02/2022 06:59 pm

Cinque Terre

49.39 K

Cinque Terre

1