ಲವ್ ಮಾಕ್ಟೇಲ್ 2 ಚಿತ್ರ ಸಖತ್ ಸೌಂಡ್ ಮಾಡ್ತಿದೆ.. ಇದರಲ್ಲಿ ರೇಣು ಎಂಬ ಮನೆಗೆಲಸದಾಕೆ ಪಾತ್ರ ಮಾಡಿ ಸೈ ಎನಿಸಿಕೊಂಡಿರುವ ಶ್ವೇತಾ ಪಬ್ಲಿಕ್ ನೆಕ್ಸ್ಟ್ ಜತೆ ಮಾತನಾಡಿದ್ದಾರೆ.. ನನಗೆ ಅಪ್ಪು ಸರ್ ಭೇಟಿ ಮಾಡುವ ಆಸೆ.. ಆದ್ರೆ ಅದು ಆಗಲಿಲ್ಲ.. ಕನ್ನಡದ ಎಲ್ಲಾ ಸಿನಿಮಾ ನನಗಿಷ್ಟ.. ಕೆಫೆಯಲ್ಲಿ ನಾನು ಕೆಲಸ ಮಾಡ್ತಿದ್ದೆ.. ಕೃಷ್ಣ ಸರ್ ನನಗೆ ಅವಕಾಶ ಕೊಟ್ರು.. ನನಗೆ ಕನ್ನಡದ ಹಾಡುಗಳು ಇಷ್ಟ ಎಂದು ತಮ್ಮ ಕನ್ನಡಾಭಿಮಾನವನ್ನು ವ್ಯಕ್ತಪಡಿಸಿದ್ದಾರೆ..
PublicNext
14/02/2022 06:24 pm