ಡಿವೋರ್ಸ್ ಕೇಸ್ ಗಳು ಹೆಚ್ಚಾಗುತ್ತಿದೆ.. ಹೀಗಾಗಿ ಡಿವೋರ್ಸ್ ಆಗದಿರಲು ಏನ್ಮಾಡ್ಬೇಕು ಎಂಬ ಪ್ರಶ್ನೆಗೆ ಡಾರ್ಲಿಂಗ್ ಕೃಷ್ಣ ಒಂದು ಮೆಸೇಜ್ ಕೊಟ್ಟಿದ್ದಾರೆ.. ಚಿತ್ರದಲ್ಲೂ ಅನೇಕ ಮೆಸೇಜ್ ಗಳಿವೆ.. ಅದರಲ್ಲಿ ಪ್ರೀತಿ ಪಾತ್ರರ ಜತೆ ಹೇಗಿರಬೇಕು ಎಂಬ ಅಂಶ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದೆ..
PublicNext
14/02/2022 05:08 pm