Met Gala ದಲ್ಲಿ ಫ್ಯಾಷನ್ ಸಂಭ್ರಮ, ಚಿತ್ರ ವಿಚಿತ್ರ ಉಡುಗೆಯಲ್ಲಿ ಮಿಂಚಿದ ಸ್ಟಾರ್ಗಳು.. ಹೌದು ಮೆಟ್ ಗಾಲಾದಲ್ಲಿ ಸೂಪರ್ ಸ್ಟಾರ್ ಗಳು ಸ್ಟೈಲಿಷ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಸ್ಟೈಲಿಷ್ ಲುಕ್ ನಲ್ಲಿ ಕಾಣಿಸಿಕೊಂಡ ಉಡುಪುಗಳನ್ನು ನೋಡುವುದೇ ವಿಶೇಷ. ಬಣ್ಣವೋ, ವಿನ್ಯಾಸವೋ, ಅಂದವೋ ಎಷ್ಟೊಂದು ವಿಧ..!
ಕಿಮ್ ಕಾರ್ಡಶಿಯಾನ್ ತನ್ನ ದಪ್ಪ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಹಾಗಾಗಿ 2021 ರ ಮೆಟ್ ಗಾಲಾದಲ್ಲಿ ತನ್ನ ಮುಖವನ್ನು ಒಳಗೊಂಡಂತೆ ತನ್ನ ಇಡೀ ದೇಹವನ್ನು ಸಂಪೂರ್ಣ ಕಪ್ಪು ಬಟ್ಟೆಯಲ್ಲಿ ಕವರ್ ಮಾಡಿದಾಗ ಅದು ನಿಜವಾಗಿಯೂ ಸ್ಪೆಷಲ್ ಅನಿಸಿತ್ತು.
ಇವರಂತೆಯೇ ಇನ್ನು ಅನೇಕ ಸ್ಟೈಲಿಷ್ ಸ್ಟಾರ್ ಗಳು ವಿವಿಧ ಡ್ರಸ್ ಗಳಲ್ಲಿ ಬಾಯಿ ಮೇಲೆ ಬೆರಳಿಡುವಂತೆ ತಯಾರಾಗಿದ್ದಾರೆ. ಇವರ ಈ ಉಡುಗೆ ತೊಡುಗೆಗಳನ್ನು ನೋಡಿದ್ರೆ ಅಬ್ಬಾ ಫ್ಯಾಷನ್ ಲೋಕದ ಮ್ಯಾಜಿಕ್ ಇದೇನಾ ಎನಿಸುವುದು ಸಾಮಾನ್ಯ.
ಸದ್ಯ ವಿವಿಧ ಬಗೆಯ ಫ್ಯಾಷನ್ ಉಡುವೆಯ ಫೋಟೋಸ್ ಇಲ್ಲಿವೆ ನೋಡಿ
PublicNext
14/09/2021 05:24 pm