ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆಲೆಬ್ರಿಟಿಗಳನ್ನ ಹಿಂದಿಕ್ಕಿದ ಶಿವಣ್ಣನ ಫ್ಯಾನ್ ಕಾಫಿನಾಡು ಚಂದು!

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನಿತ್ ಅಭಿಮಾನಿ ಕಾಫಿನಾಡು ಚಂದು ಈಗ ಸೆಲೆಬ್ರಿಟಿ ಆಗಿಬಿದ್ದಾನೆ.

ಹೌದು. ಆಟೋ ಡ್ರೈವರ್ ಆಗಿರೋ ಕಾಫಿನಾಡು ಚಂದು, ಮೂಲತಃ ಮೂಡಿಗೆರೆ ತಾಲೂಕಿನ ಭಾಗೆಮನೆಯ ನಿವಾಸಿ. ಈ ವಿಶೇಷ ಅಭಿಮಾನಿಗೆ ಇನ್‌ಸ್ಟಾಗ್ರಾಂನಲ್ಲಿ 225 ಸಾವಿರ ಫಾಲೋವರ್ಸ್ ಹೊಂದಿದ್ದಾನೆ.

ಹುಟ್ಟುಹಬ್ಬಗಳಿಗೆ ವಿಭಿನ್ನವಾಗಿಯೇ ಶುಭ ಹಾರಿಸೋ ಚಂದು, ಇನ್‌ಸ್ಟಾಗ್ರಾಮ್‌ ನಲ್ಲಿ ಶಿವರಾಜ್ ಕುಮಾರ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾನೆ.

Edited By :
PublicNext

PublicNext

25/07/2022 10:32 am

Cinque Terre

28.15 K

Cinque Terre

2