ಜೆಕೆ ಕನ್ನಡ ಸಿರಿಯಲ್ ಗಳಿಂದ ಹಿಡಿದು ಬಾಲಿವುಡ್ ಸಿನಿಮಾಗಳ ತನಕ ಸಖತ್ ಸೌಂಡ್ ಮಾಡಿದ್ದಾರೆ. 'ಸಿಯಾ ಕೆ ರಾಮ್' ಎಂಬ ಹಿಂದಿ ಸೀರಿಯಲ್‌ನಲ್ಲಿ ರಾವಣ ಪಾತ್ರ ಮಾಡಿ ಸೌಂಡ್ ಮಾಡಿದ್ದ ಜೆಕೆ 'ಪಬ್ಲಿಕ್ ನೆಕ್ಸ್ಟ್‌ನ ಸ್ಪೆಷಲ್ ಟಾಕ್ ಶೋ'ನಲ್ಲಿ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಜತೆ ಸಖತ್ ಮಾತಾಡಿದ್ದಾರೆ. ಅದು ಪಕ್ಕಾ ರಾಜ ಮಹಾರಾಜರ ಲುಕ್‌ನಲ್ಲಿ ಜೆಕೆ ಮಿಂಚಿದ್ದಾರೆ.
PublicNext
21/02/2022 01:13 pm