ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಪಬ್ಲಿಕ್ ನೆಕ್ಸ್ಟ್ ಗೆ ನೀವೇ ಶ್ರೀರಕ್ಷೆ: ಅತ್ಯುತ್ತಮ ಬಳಕೆದಾರರ ಪಟ್ಟಿ ಇಲ್ಲಿದೆ

ನಿಮ್ಮ ಪಬ್ಲಿಕ್ ನೆಕ್ಸ್ಟ್ ಶ್ರೀಸಾಮಾನ್ಯರ ಒಡನಾಡಿಯಾಗಿ ಕೆಲಸ ಮಾಡುತ್ತಿದೆ. ಓದುಗರಾದ ನೀವು ಕೊಟ್ಟ ಖುಷಿಯ ಪ್ರತಿಕ್ರಿಯೆ ಕಂಡು ನಾವು ಮತ್ತಷ್ಟು ಉತ್ಸುಕರಾಗಿದ್ದೇವೆ.

ಉತ್ತಮ ಹಾಗೂ ಸಕ್ರಿಯ ಓದುಗರನ್ನು ಗುರುತಿಸಿ ಅವರಿಗೆ ಉಡುಗೊರೆ ನೀಡುವುದಾಗಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಈ ಹಿಂದೆ ಪ್ರಕಟಿಸಿತ್ತು. ಅದಕ್ಕೆ ನಿಮ್ಮಿಂದ ಆಸಕ್ತಿಯ ಸಹಭಾಗಿತ್ವ, ಕಾಮೆಂಟ್, ಲೈಕ್ ಹಾಗೂ ಆ್ಯಪ್ ಬಳಕೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ‌‌. ಅದರಲ್ಲಿ ಕೆಲವು ಸಕ್ರಿಯ ಬಳಕೆದಾರರು ಹಾಗೂ ಓದುಗರನ್ನು ಗುರುತಿಸಲಾಗಿದೆ. ಅವರ ಹೆಸರಿನ ಪಟ್ಟಿ ಮೇಲ್ಕಾಣಿಸಿದಂತಿದೆ.

ಪಟ್ಟಿಯಲ್ಲಿ ಹೆಸರಿರುವ ಎಲ್ಲರನ್ನೂ ನಾವು ಸಂಪರ್ಕಿಸಬೇಕಿದೆ. ನಿಮ್ಮ ಪ್ರೊಫೈಲ್ ನಲ್ಲಿ ಸಮರ್ಪಕ ಮಾಹಿತಿ ಇಲ್ಲ‌. ಹೀಗಾಗಿ ನಮ್ಮ ವಾಟ್ಸ್ಆ್ಯಪ್ ಸಂಖ್ಯೆಗೆ ತಮ್ಮ ನಿಖರ ಪೋಸ್ಟ್ ವಿಳಾಸ ಹಾಗೂ ಸಂಪರ್ಕ ಸಂಖ್ಯೆ ಕಳುಹಿಸಿದಲ್ಲಿ ನಮಗೆ ಉಡುಗೊರೆ ತಲುಪಿಸಲು ಹಾಗೂ ಪತ್ರ ವ್ಯವಹಾರ ಮಾಡಲು ಅನುವಾಗುತ್ತದೆ.

ನಮ್ಮ ವಾಟ್ಸ್ಆ್ಯಪ್ ಸಂಖ್ಯೆ- 7349619443

ವಿಜೇತ ಸಕ್ರಿಯ ಬಳಕೆದಾರರ ವಿಳಾಸ ಹಾಗೂ ಸಂಪರ್ಕ ಸಂಖ್ಯೆಗಾಗಿ ಕಾಯುತ್ತಿರುತ್ತೇವೆ.

Edited By : Nagaraj Tulugeri
PublicNext

PublicNext

17/12/2020 07:59 pm

Cinque Terre

138.39 K

Cinque Terre

44