ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರವಾಳಿಯಲ್ಲಿ ವೈರಲ್ ಆಯ್ತು ಬಾಲಕನ ಹಾಡು

ಕಾರ್ಕಳ ಹಿಗ್ಗಾನ ಗ್ರಾಮದ ಕಾರ್ತಿಕ್ ಎಂಬ ಬಾಲಕ ಹಾಡಿರುವ ದೈವದ ಹಾಡೊಂದು ಭಾರೀ ಟ್ರೆಂಡಿಂಗ್ ಗಳಿಸಿದೆ. ಈಗ ಕರಾವಳಿ ತುಂಬೆಲ್ಲ 7 ವರ್ಷ ಪ್ರಾಯದ ಪುಟ್ಟ ಪೋರನದ್ದೇ ಮಾತು. ಹುಟ್ಟಿನಿಂದ ಮಾನಸಿಕ ವಿಶೇಷ ಸಾಮರ್ಥ್ಯದ ಮಗುವಾಗಿದ್ದ ಕಾರ್ತಿಕ್ ಬೆಳವಣಿಗೆಯಾದಂತೆ ಸುಧಾರಿಸಿದ್ದಾನೆ. ಈಗ ಆತ ಹಾಡಿರುವ ಕಾರಣಿಕದ ಹಾಡು ಕರಾವಳಿ ಪ್ರದೇಶಗಳಲ್ಲಿ ಜನಮೆಚ್ಚುಗೆ ಗಳಿಸಿದೆ.

Edited By : Nagaraj Tulugeri
PublicNext

PublicNext

04/11/2020 08:01 pm

Cinque Terre

36.07 K

Cinque Terre

3