ಕಣ್ಣು ಮುಚ್ಚಿಕೊಂಡ್ರೆ ಸಾಕು..ನಮ್ಮ ಕಣ್ಣಿಗೆ ಬರೀ ಕತ್ತಲೇ ಕಾಣುತ್ತೆ..ಇಲ್ನೋಡಿ ಈ ದೃಶ್ಯಾನ ಈ ಪುಟ್ಟ ಬಾಲಕಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾಳೆ..ಆ ಕಡೆ ಈ ಕಡೆ ಅವಳ ತಂದೆ ತಾಯಿ ಬಟ್ಟೆ ಹಿಡಿದುಕೊಂಡು ಸ್ಕಿಪ್ಪಿಂಗ್ ರೀತಿ ಆಟ ಆಡಿಸ್ತಾ ಇದ್ದಾರೆ..ಆದ್ರೆ ಇಲ್ಲಿ ಮಜಾ ನೋಡಿ ಅವ್ರು ಸ್ಕಿಪ್ಪಿಂಗ್ ಆಡ್ತಿದ್ದ ಬಟ್ಟೆಯನ್ನು ತಗೊಂಡು ಅಲ್ಲಿಂದ ಹೋಗೆ ಬಿಡ್ತಾರೆ..ಆದ್ರೆ ಮಜಾ ಅಂದ್ರೆ ಅಲ್ಲಿ ಸ್ಕಿಪ್ಪಿಂಗ್ ಮಾಡೋಕೆ ಅಪ್ಪ,ಅಮ್ಮ ಬಟ್ಟೆ ಹಿಡಿದುಕೊಂಡಿದ್ದಾರೆ ಅಂತ ಆಕೆ ಸ್ಕಿಪ್ಪಿಂಗ್ ಆಡ್ತಾನೆ ಇದ್ದಾಳೆ..ಇದನ್ನು ಆಕೆಯ ತಂದೆ ತಾಯಿ ವೀಡಿಯೋ ಮಾಡಿದ್ದು,ಮಗಳ ಡಿಫರೆಂಟ್ ಸ್ಕಿಪ್ಪಿಂಗ್ ನೋಡಿ ಎಂಜಾಯ್ ಮಾಡ್ತಿದ್ದಾರೆ
PublicNext
18/10/2020 04:28 pm