ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ಧರಿಸಿಕೊಂಡು ಬಂದ್ರೆ ಪರೀಕ್ಷೆ ಬರೆಯಲು ಚಾನ್ಸ್ ಇಲ್ಲ !

ಬೆಂಗಳೂರು:ದ್ವಿತೀಯ ಪಿಯುಸಿ ಪರೀಕ್ಷೆ ಇದೇ ಏಪ್ರಿಲ್-22 ರಿಂದ ಮೇ-18 ರವೆಗೂ ನಡೆಯಲಿದೆ. ಈ ಪರೀಕ್ಷೆಗೆ ಹಿಜಾಬ್ ಧರಿಸಿಕೊಂಡು ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲವೇ ಇಲ್ಲ. ಇದನ್ನ ನಾವ್ ಹೇಳ್ತಿಲ್ಲ.ಸಾರ್ವಜನಿಕ ಶಿಕ್ಷಣ ಇಲಾಖೆನೆ ಹೇಳಿದೆ.

ಶಿಕ್ಷಣ ಇಲಾಖೆ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಹಿಜಾಬ್ ಧರಿಸಿ ಬರೋ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಚಾನ್ಸ್ ಇಲ್ಲವೇ ಇಲ್ಲ ಅಂತಲೇ ಹೇಳಿ ಬಿಟ್ಟಿದೆ.

ಸಮವಸ್ತ ಇರೋ ಕಾಲೇಜುಗಳಲ್ಲಿ ಅದನ್ನ ಪಾಲಿಸಲೇಬೇಕು. ಅದು ಕಡ್ಡಾಯ ಕೂಡ ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

Edited By :
PublicNext

PublicNext

11/04/2022 07:34 am

Cinque Terre

35.03 K

Cinque Terre

3