ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ಹೈಸ್ಕೂಲ್ ಓಪನ್-ಪೊಲೀಸ್ ಫುಲ್ ಅಲರ್ಟ್

ಬೆಂಗಳೂರು:ರಾಜ್ಯದ ಹೈಸ್ಕೂಲ್ ಇಂದು ಓಪನ್ ಆಗುತ್ತಿದೆ. ಪೊಲೀಸರು ಈ ಹಿನ್ನೆಲೆಯಲ್ಲಿ ಫುಲ್ ಅಲರ್ಟ್ ಆಗಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿ ಪೊಲೀಸ್ ಕಣ್ಗಾವಲಿದೆ.

ಹಿಜಾಬ್ ವಿವಾದದ ಹಿನ್ನೆಲೆಯಲ್ಲಿಯೇ ಹೈಸ್ಕೂಲ್ ಕ್ಲೋಸ್ ಮಾಡಲಾಗಿತ್ತು. ಆದರೆ ಇಂದು ರಾಜ್ಯದ ಎಲ್ಲ ಶಾಲೆಗಳು ಓಪನ್ ಆಗುತ್ತಿವೆ.

ಯಾರಾದರೂ ಕಮ್ ಕಿಮ್ ಅಂದ್ರೆ ಮುಗಿದೇ ಹೋಯಿತು. ಕಂಡಿತ ಅವರನ್ನ ಪೊಲೀಸರು ಬಂಧಿಸಿ ಒಳಗೆ ಆಗುತ್ತಾರೆ.

ಕಾಲೇಜ್ ಓಪನ್ ಮಾಡುವ ಕುರಿತು ಇಂದು ಸಭೆ ಕೂಡ ನಡೆಯಲಿದೆ. ಸದ್ಯಕ್ಕೆ ಇವತ್ತು ಹೈಸ್ಕೂಲ್ ಓಪನ್ ಆಗುತ್ತಿವೆ.

Edited By :
PublicNext

PublicNext

14/02/2022 07:23 am

Cinque Terre

40.37 K

Cinque Terre

1