ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರಿ ಶಾಲೆ ಸಮವಸ್ತ್ರ: ಇದು ಹಾಫ್ ಪ್ಯಾಂಟ್ ಅಲ್ಲ 3/4 ಪ್ಯಾಂಟ್

ಕೇರಳ:ಸರ್ಕಾರಿ ಶಾಲೆಯ ಸಮವಸ್ತ್ರ ಅಂದ್ರೆ ಅವು ಖಾಸಗಿ ಶಾಲೆಯ ರೀತಿ ಇರೋದೇ ಇಲ್ಲ ಬಿಡಿ.ಆದರೆ ಕೇರಳದ 754 ವಿದ್ಯಾರ್ಥಿಗಳಿರೋ ಒಂದು ಶಾಲೆಯಲ್ಲಿ ಈಗ ಹೊಸ ರೀತಿಯ ಸಮವಸ್ತ್ರವನ್ನ ಪರಿಚಯಿಸಲಾಗಿದೆ. ಮಕ್ಕಳು ಇಲ್ಲಿ ಲಿಂಗ ಭೇದ ವಿಲ್ಲದೇ ಈ ಸಮವಸ್ತ್ರಗಳನ್ನ ಧರಿಸಬಹುದು. ಬನ್ನಿ ಇದರ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಕೊಡ್ತೀವಿ.

ಕೇರಳದ ಸರ್ಕಾರಿ ಶಾಲೆಯ ಮಕ್ಕಳಿವರು. ಇವರು ಧರಿಸಿರೋದು ಶಾಲೆಯ ಸಮವಸ್ತ್ರವೇ ಆಗಿದೆ.ಮೇಲೊಂದು ಟೀಶರ್ಟ್.ಅದಕ್ಕೊಂದುವ ಪ್ಯಾಂಟ್.ಹಾಗಂತ ಇದು ಹಾಫ್ ಪ್ಯಾಂಟ್ ಅಲ್ಲವೇ ಅಲ್ಲ. 3/4 ಪ್ಯಾಂಟ್. ಯುನಿಸೆಕ್ಸ್ ಈ ಸಮಸ್ತ್ರವನ್ನ ಕೊಟ್ಟಿದೆ. ರಾಜ್ಯ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಮಕ್ಕಳ ಹೊಸ ರೀತಿಯ ಸಮವಸ್ತ್ರದ ಭಾವ ಚಿತ್ರವನ್ನ ಎಲ್ಲೆಡೆ ಹಂಚಿಕೊಂಡು ಖುಷಿಪಟ್ಟಿದ್ದಾರೆ.

Edited By :
PublicNext

PublicNext

22/11/2021 05:50 pm

Cinque Terre

20.2 K

Cinque Terre

2