ದೆಹಲಿ: ಇಲ್ಲಿ ವಾಯು ಮಾಲ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಅದಕ್ಕೆನೆ ಸರ್ಕಾರ ಶಾಲೆ ಮತ್ತು ಕಾಲೇಜ್ ರಜೆ ಘೋಷಿಸಿದೆ. ಆದರೆ ಈಗೀನ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.ಅದಕ್ಕೇನೆ ಶಾಲೆ-ಕಾಲೇಜುಗಳ ರಜೆ ವಿಸ್ತರಣೆ ಆಗಿದೆ.ಆನ್ ಲೈನ್ ನಲ್ಲಿಯೇ ಶಿಕ್ಷಣ ಮುಂದುವರೆಸುವಂತೆ ಶಿಕ್ಷಣ ನಿರ್ದೇಶನಾಲಯವೂ ಹೇಳಿದೆ.
PublicNext
21/11/2021 04:57 pm