ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಪಿಎಸ್‌ಸಿ ಫಲಿತಾಂಶ ಪ್ರಕಟ: 761 ಅಭ್ಯರ್ಥಿಗಳು ನೇಮಕಾತಿಗೆ ಅರ್ಹ

ನವದೆಹಲಿ :‌ “ಕೇಂದ್ರ ಲೋಕ ಸೇವಾ ಆಯೋಗವು ನಾಗರಿಕ ಸೇವೆಗಳ ಪರೀಕ್ಷೆ 2020ರ ಅಂತಿಮ ಫಲಿತಾಂಶವನ್ನ ಘೋಷಿಸಿದೆ. ಒಟ್ಟು 761 ಅಭ್ಯರ್ಥಿಗಳನ್ನ ನೇಮಕಾತಿಗೆ ಶಿಫಾರಸು ಮಾಡಲಾಗಿದೆ” ಎಂದು ತಿಳಿಸಿದೆ.

ಶುಭಂ ಕುಮಾರ್ 1ನೇ ಸ್ಥಾನ ಗಳಿಸಿದ್ದು, ಅವರು ಐಐಟಿ ಬಾಂಬೆಯಿಂದ ಸಿವಿಲ್ ಬಿ.ಟೆಕ್‌ನಲ್ಲಿ ಪದವಿ ಪಡೆದಿದ್ದಾರೆ. ಇನ್ನು ಮಹಿಳಾ ಅಭ್ಯರ್ಥಿ ಜಗರತಿ ಆವಾಸ್ತಿ ಎರಡನೇ ಶ್ರೇಯಾಂಕವನ್ನ ಪಡೆದಿದ್ದು, ಅವ್ರು ಮಣಿತ್ ಭೋಪಾಲ್ʼನಿಂದ ಬಿ.ಟೆಕ್‌ನಲ್ಲಿ ಪದವಿ ಪಡೆದಿದ್ದಾರೆ.

Edited By : Nagaraj Tulugeri
PublicNext

PublicNext

24/09/2021 10:09 pm

Cinque Terre

91.35 K

Cinque Terre

0

ಸಂಬಂಧಿತ ಸುದ್ದಿ