ದೆಹಲಿ: ಕಳೆದ ವೀಕೆಂಡ್ ನಲ್ಲಿ ಲಾಕ್ಮೆ ಫ್ಯಾಷನ್ ವೀಕ್ ದೆಹಲಿಯಲ್ಲಿ ಅದ್ಧೂರಿಯಾಗಿ ನಡೀತು. ನಟ ಪ್ರಭಾಸ್ ಜತೆ ರಾಧೆ ಶ್ಯಾಮ್ ಚಿತ್ರದಲ್ಲಿ ಮಿಂಚುವ ಮೂಲಕ ಸೌಂಡ್ ಮಾಡಿದ್ದ ಪೂಜಾ ಹೆಗ್ಡೆ ಈಗ ಲಾಕ್ಮೆ ಫ್ಯಾಶನ್ ವೀಕ್ ನಲ್ಲಿ ಲಕಲಕ ಅಂತ ಹೊಳೆಯುವ ಮೂಲಕ ಸಖತ್ ಟ್ರೋಲ್ ಆಗ್ತಿದ್ದಾರೆ.
ಹಸಿರು, ಹಳದಿ ಕಾಂಬೋದಲ್ಲಿ ಸೂರ್ಯಕಾಂತಿ ಹೂಗಳ ಥೀಮ್ ನಲ್ಲಿ ಸಖತ್ ಮಿಂಚುವ ಮೂಲಕ ಪೂಜಾ ಹೆಗ್ಡೆ ಹುಡುಗರ ಹಾರ್ಟ್ ಬೀಟ್ ಏರಿಸಿದ್ದಾರೆ. ಈ ಫೋಟೊಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿವೆ.
Kshetra Samachara
29/03/2022 07:05 pm