", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1736082115-WhatsApp-Image-2025-01-05-at-6.31.35-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnnappaDavanagere" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದಾವಣಗೆರೆ : ಜಾತಿಗಣತಿ ಬಿಡುಗಡೆ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ ಕಾಂತರಾಜ್ ವರದಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ದ...Read more" } ", "keywords": ",Davangere,Politics", "url": "https://publicnext.com/article/nid/Davangere/Politics" }
ದಾವಣಗೆರೆ : ಜಾತಿಗಣತಿ ಬಿಡುಗಡೆ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ ಕಾಂತರಾಜ್ ವರದಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಕನಕ ಜಯಂತಿ ಭಾಷಣದಲ್ಲಿ ಹೇಳಿದರು.
ಕಾಂತರಾಜು ವರದಿ ಸರ್ಕಾರ ಸ್ವೀಕಾರ ಮಾಡಿದೆ.ಮುಂದಿನ ಕ್ಯಾಬಿನೆಟ್ ನಲ್ಲಿ ಅದನ್ನು ಇಟ್ಟು ಚರ್ಚೆ ಮಾಡುತ್ತೇನೆ,
ನಾವು ಜಾತಿಗಣತಿ ಪರವಾಗಿ ಇದ್ದೇವೆ ಎಂದು ಸ್ಪಷ್ಟವಾಗಿ ಸುಳಿವು ನೀಡಿದ್ದರು.
ಅನ್ನಭಾಗ್ಯ ವೇಳೆ ನನಗೆ ಅಪಹಾಸ್ಯ ಮಾಡಿದ್ದರು,ಸಿದ್ದರಾಮಯ್ಯ ಅಕ್ಕಿ ಫ್ರೀ ಕೊಟ್ಟರೆ, ಜನ ಸೋಮಾರಿ ಆಗ್ತಾರೆ ಅಂದಿದ್ದರು. ಆದರೆ ನಾನು ಮೊದಲು ಹಸಿದವರ ಹೊಟ್ಟೆ ತುಂಬಿಸಬೇಕು ಎಂಬುದು ನನ್ನ ಗುರಿಯಾಗಿತ್ತು ಎಂದರು.
ನಾನು ಕನಕ, ರಾಜಗುರು, ಬಸವ, ಅಂಬೇಡ್ಕರ್ ಹಾದಿಯಲ್ಲಿ ಹೋಗ್ತಾ ಇದ್ದೇನೆ. ನನಗೆ ನೀವು ಶಕ್ತಿ ತುಂಬಬೇಕು, ಕೈ ಎತ್ತಿ ಹೇಳಿ ಎಂದು ಸಿದ್ದರಾಮಯ್ಯ ಜನರಿಗೆ ಹೇಳಿದರು.
PublicNext
05/01/2025 06:31 pm