ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಟಗೆರೆ: ಶಿಕ್ಷಕರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡ ಮಕ್ಕಳು

ಕೊರಟಗೆರೆ: ಪಟ್ಟಣದ ಕನ್ನಿಕಾ ವಿದ್ಯಾಪೀಠ ಶಾಲೆಯಲ್ಲಿ ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ಶಿಕ್ಷಕರ ಕಾಲಿಗೆರಗಿ ಮಕ್ಕಳು ಆಶೀರ್ವಾದವನ್ನು ಪಡೆದುಕೊಂಡರು. ಗುರುವಿನ ಗುಲಾಮನಾಗುವ ತನಕ ದೊರೆದಣ್ಣ ಮುಕುತಿ ಎನ್ನುವ ನಾಣ್ನುಡಿಯಂತೆ ಇಂದು ಮಕ್ಕಳು ಹೂಗಳನ್ನು ಗುರುಗಳಿಗೆ ನೀಡಿ ನಮಸ್ಕರಿಸುವ ಮೂಲಕ ಆಶೀರ್ವಾದ ಪಡೆದರು ವಿದ್ಯಾರ್ಥಿಗಳ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ತಮ್ಮ ಕಾಲಿಗೆರಗಿದ ಮಕ್ಕಳಿಗೆ ವಿನಮ್ರವಾಗಿ ಶಿಕ್ಷಕರು ಆಶೀರ್ವದಿಸಿದರು.

Edited By : Nagesh Gaonkar
PublicNext

PublicNext

13/07/2022 03:55 pm

Cinque Terre

28.13 K

Cinque Terre

0