ಕೇರಳ: ಇಲ್ಲಿ ಸದ್ಯ ಮಳೆ ಅಬ್ಬರ ಹೆಚ್ಚಿದೆ.ಜನ ಜೀವನ ಹದಗೆಟ್ಟು ಹೋಗಿದೆ. ಆದರೆ ಇಲ್ಲಿಯ ಸಂಪ್ರದಾಯಗಳ ಆಚರಣೆ ನಿಂತಿಯೇ ಇಲ್ಲ. ಪ್ರತಿ ವರ್ಷ ಅಕ್ಟೋಬರ್ ಇಲ್ಲವೆ ಮೇ ತಿಂಗಳಲ್ಲಿ ಇಲ್ಲಿ ತೆಯ್ಯಂ ಅನ್ನ ಕೇರಳದ ಉತ್ತರ ಭಾಗದಲ್ಲಿ ಆಚರಿಸಲಾಗುತ್ತದೆ.ಇದರ ಆಚರಣೆಗಾಗಿಯೇ ವೇಷವನ್ನೂ ಧರಿಸ್ತಾರೆ ಕೇರಳದ ಭಕ್ತರು. ಅದನ್ನ ನೋಡೋದೇ ಒಂದು ಖುಷಿ.
PublicNext
23/10/2021 08:59 am