ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವರಾತ್ರಿ ಹಬ್ಬದಲ್ಲಿ ನವ ವರ್ಣದ ಸೀರೆ ಉಟ್ಟು ಕಂಗೊಳಿಸಲು ರೆಡಿಯಾಗಿ

ನವರಾತ್ರಿಯನ್ನ ನಿಮ್ಮ ನೆಚ್ಚಿನ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಆಚರಿಸಿ. ಬಣ್ಣ ಬಣ್ಣದ ಸೀರೆಯನ್ನುಟ್ಟು ಕೊರೊನಾ ನಿರ್ಬಂಧಗಳನ್ನು ಪಾಲಿಸುವುದರೊಂದಿಗೆ ನಿಮ್ಮ ಮನೆಯ ಸದಸ್ಯರು, ಮಕ್ಕಳು, ಸ್ನೇಹಿತರು ಬಂಧುಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಪಬ್ಲಿಕ್ ನೆಕ್ಸ್ಟ್ ಆ್ಯಪ್‌ನ ವಾಟ್ಸಪ್ ನಂಬರ್ ಗೆ ಕಳುಹಿಸಿಕೊಡಿ. ಹಬ್ಬವನ್ನು ಇಮ್ಮಡಿಗೊಳಿಸುವ ಜೊತೆಗೆ ಬಂಪರ್ ಬಹುಮಾನ ಗೆಲ್ಲಿ.

9 ದಿನಗಳ ಕಾಲ ಸಕ್ರಿಯವಾಗಿ ಭಾಗವಹಿಸಿದವರಿಗೆ ಉತ್ತಮ ಬಹುಮಾನ ನೀಡುವುದರೊಂದಿಗೆ ಹಬ್ಬದ ಮೆರುಗನ್ನು ಹೆಚ್ಚಿಸಲಾಗುವುದು. ಯಾವ ದಿನ ಯಾವ ರೀತಿಯ ಅಲಂಕಾರದ ಬಗ್ಗೆ ಇಲ್ಲಿದೆ ಮಾಹಿತಿ.

ಅ.17ರಿಂದ 25 ವರೆಗೆ ನೀವು ಪ್ರತಿದಿನ ಧರಿಸಬೇಕಾದ ಸೀರೆಯ ಬಣ್ಣಗಳು ಹೀಗಿರಲಿ

1) ಬೂದು

2) ಕೇಸರಿ

3) ಬಿಳಿ

4) ಕೆಂಪು

5) ನೀಲಿ

6) ಹಳದಿ

7) ಹಸಿರು

8) ನೇರಳೆ

9) ಗುಲಾಬಿ

what app number 7349619443

Edited By : Nagesh Gaonkar
PublicNext

PublicNext

18/10/2020 03:45 pm

Cinque Terre

101.94 K

Cinque Terre

6

ಸಂಬಂಧಿತ ಸುದ್ದಿ