ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರ ಲಾಂಛನ ಪ್ರತಿಮೆ ಅನಾವರಣ

ದೆಹಲಿ : ಪ್ರಧಾನಿ ಮೋದಿಯವರು ಇಂದು ರಾಷ್ಟ್ರ ಲಾಂಛನಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ದೆಹಲಿಯ ಹೊಸ ಸಂಸತ್ ಭವನದ ಎದುರು ರಾಷ್ಟ್ರ ಲಾಂಛನದ ಪ್ರತಿಮೆಯನ್ನು ವಿಶೇಷ ಪೂಜೆ ಸಲ್ಲಿಸಿ ಲೋಕಾರ್ಪನೆ ಮಾಡಲಾಯಿತು.

ಬಳಿಕ ಪ್ರಧಾನಿ ಲಾಂಛನ ಕೆತ್ತಿದ್ದ ಕಾರ್ಮಿಕರ ಜೊತೆ ಮಾತನಾಡಿರು. ಈ ಸಂದರ್ಭದಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು. ಒಟ್ಟು 6.5 ಅಡಿ ಎತ್ತರವಿರುವ ಲಾಂಛನದಲ್ಲಿ ನಾಲ್ಕೂ ಕಡೆ ಸಿಂಹಗಳಿವೆ.

Edited By : Nirmala Aralikatti
PublicNext

PublicNext

11/07/2022 04:08 pm

Cinque Terre

73.57 K

Cinque Terre

7

ಸಂಬಂಧಿತ ಸುದ್ದಿ