ಹೈದರಾಬಾದ್: ಸ್ಕ್ರ್ಯಾಪ್ ಡೀಲರ್ ಅನ್ನು ಶಂಕಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಹೈದರಾಬಾದ್‌ನಲ್ಲಿರುವ ಆತನ ಮನೆಯಿಂದ 1.24 ಕೋಟಿ ರೂ. ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಪತ್ತೆಯಾಗಿದೆ.
ಉತ್ತರ ಪ್ರದೇಶದ ಮೀರತ್ ಮೂಲದ ಶೋಯೆಬ್ ಮಲಿಕ್ (30) ಬಂಧಿತ ಆರೋಪಿ. ಈತ ಫೆಬ್ರವರಿಯಿಂದ ಹೈದರಾಬಾದ್‌ನಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಂಕಿತ ನಗದು ಹಣಕ್ಕೆ ಸರಿಯಾದ ಹೇಳಿಕೆಗಳನ್ನು ನೀಡಲು ವಿಫಲವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
30/09/2022 03:49 pm