ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಡ್ರೋಣ್ ಆರ್ಡರ್ ಮಾಡಿದ್ರೆ ಆಲೂಗಡ್ಡೆ ಬಂತು: ಮೀಶೋ ಮೋಸ!

ಪಾಟ್ನಾ: ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುವವರು ಹುಷಾರಾಗಿರಬೇಕು. ಯಾಕಂದ್ರೆ ಕೆಲವು ಶಿಪ್ಪಿಂಗ್ ಕಂಪನಿಗಳು ಸರಿಯಾಗಿ ಟೋಪಿ ಹಾಕುವ ಸಾಧ್ಯತೆಗಳಿರುತ್ತವೆ.

ಈಗ ಅಂತದ್ದೇ ಘಟನೆಯೊಂದರ ವಿಡಿಯೋ ವೈರಲ್ ಆಗುತ್ತಿದೆ. ₹84ಸಾವಿರ ಮೌಲ್ಯದ ಡ್ರೋಣ್ ಕೇವಲ ₹10,212ಕ್ಕೆ ಲಭ್ಯ ಇದೆ ಎಂದು ಜಾಹೀರಾತು ನೋಡಿದ ವ್ಯಕ್ತಿಯೊಬ್ಬರು ಡ್ರೋಣ್ ಆರ್ಡರ್ ಮಾಡಿದ್ದಾರೆ. ಆದ್ರೆ ಆರ್ಡರ್ ಡೆಲಿವರಿ ಆದಾಗ ಅದರಲ್ಲಿ ಆಲೂಗಡ್ಡೆಗಳು ಬಂದಿವೆ.

Edited By : Nagaraj Tulugeri
PublicNext

PublicNext

28/09/2022 06:10 pm

Cinque Terre

107.79 K

Cinque Terre

6

ಸಂಬಂಧಿತ ಸುದ್ದಿ