ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Video: 20 ಸೆಕೆಂಡ್‌ನಲ್ಲಿ 40 ಬಾರಿ ಚಪ್ಪಲಿ ಏಟು: ಚುಡಾಯಿಸಿದ್ದಕ್ಕೆ ಈ ಶಿಕ್ಷೆ

ಲಕ್ನೋ: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಚಪ್ಪಲಿ ಏಟು ಬಿದ್ದಿದೆ.

ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಓರೈ ನಗರದಲ್ಲಿ ಈ ಘಟನೆ ನಡೆದಿದೆ. ಯುವಕ ಕುಡಿದ‌ ಮತ್ತಿನಲ್ಲಿ ಯುವತಿಯನ್ನು ಚುಡಾಯಿಸಿದ್ದಾನೆ‌. ಕೋಪಗೊಂಡ ಯುವತಿ ಆತನನ್ನು ಹಿಡಿದು ರಪರಪನೇ ಚಪ್ಪಲಿ ಏಟು ಕೊಟ್ಟಿದ್ದಾಳೆ. ನಂತರ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Edited By : Nagaraj Tulugeri
PublicNext

PublicNext

20/09/2022 03:56 pm

Cinque Terre

70.58 K

Cinque Terre

13

ಸಂಬಂಧಿತ ಸುದ್ದಿ