ಕುಣಿಗಲ್: ಬೋರ್‌ವೆಲ್ ಸ್ಟಾರ್ಟರ್ ರಿಪೇರಿ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಮೃತಪಟ್ಟಿರುವ ಘಟನೆ ತಾಲೂಕಿ ಹುತ್ರಿದುರ್ಗ ಹೋಬಳಿ ಹುತ್ರಿ ಗ್ರಾಮದಲ್ಲಿ ನಡೆದಿವೆ.
ಹುತ್ರಿ ಗ್ರಾಮದ ತಾರಕ್ ಕುಮಾರ್ ಅಲಿಯಾಸ್ ಗುಂಡ (30) ಮೃತ ಯುವಕ ಹುತ್ರಿ ಗ್ರಾಮದಲ್ಲಿ ಬೋರ್‌ವೆಲ್‌ನ ಸ್ಟಾರ್ಟರ್ ರಿಪೇರಿ ಮಾಡುತ್ತಿದ್ದ ವೇಳೆ ಈ ಅವಘಡ ಸಂಬಂಧಿಸಿದೆ ಎನ್ನಲಾಗಿದೆ, ಕುಣಿಗಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
22/07/2022 08:37 pm