ಕೊರಟಗೆರೆ:- ತಾಲೂಕಿನ ವ್ಯಾಪ್ತಿಯ ಜಿ.ನಾಗೇನಹಳ್ಳಿ ಗ್ರಾಮದ ಬಳಿಯಿರುವ ಸಿ.ಜಿ.ಎಲೈಟ್ಸ್ ರೆಸಾರ್ಟ್ ನಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಮಧುಗಿರಿ ಉಪವಿಭಾಗದ ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಿ 17 ಜನ ಆರೋಪಿ ಗಳನ್ನುಬಂಧಿಸಲಾಗಿದೆ.
ಆರೋಪಿಗಳ 4 ಕಾರುಗಳು, 15 ಮೊಬೈಲ್ ಫೋನ್ ಮತ್ತು ಪಣಕ್ಕಿಟ್ಟಿದ್ದ 7 ಲಕ್ಷ 650 ರೂಪಾಯಿ ನಗದು ವಶಪಡಿಸಿಕೊಂಡ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
09/07/2022 08:43 pm