ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ಅಂಗಾಂಗ ಅಳತೆ ಮಾಡ್ತಾನೆ 'ಅನೈತಿಕ ಶಿಕ್ಷಕ': ಈತನ ಪಲ್ಲಂಗದಾಟ ಬಲು ಮಾದಕ

ಕೊಪ್ಪಳ: ಇಬ್ಬರು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಈ ಶಿಕ್ಷಕ ಮಕ್ಕಳನ್ನು ಮನೆಗೆ ಕರೆಯಿಸಿಕೊಂಡು ಅವರ ಗುಪ್ತಾಂಗ ಅಳತೆ ಮಾಡಿದ್ದಾನೆ. ಇದೆಲ್ಲದರ ವಿಡಿಯೋಗಳು ಈಗ ಬಹಿರಂಗವಾಗಿವೆ.

ಯೆಸ್‌. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸರ್ಕಾರಿ ಶಾಲೆಯೊಂದರ ಶಿಕ್ಷಕ ಅಜರುದ್ದೀನ್ ಎಂಬಾತನೇ ಇಂಥ ಮನೆಹಾಳು ಕೆಲಸ ಮಾಡಿದ ಶಿಕ್ಷಕ‌. ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ವಾಸವಾಗಿದ್ದ ಈತ ಟ್ಯೂಷನ್ ಹೇಳುವ ನೆಪದಲ್ಲಿ ಮಕ್ಕಳನ್ನು ಮನೆಗೆ ಕರೆಸಿಕೊಂಡಿದ್ದಾ‌‌‌ನೆ‌. ಅಲ್ಲಿ ಮಕ್ಕಳ ತಲೆ ಮೇಲೆ ಬೋರಲಾಗಿ ಗ್ಲಾಸ್ ಇಟ್ಟು ಇತರ ಸಹಪಾಠಿ ಮಕ್ಕಳಿಂದ ಬಟ್ಟೆ ಬಿಚ್ಚಿಸ್ತಾನೆ. ನಂತರ ಕೋಲಿನಿಂದ ಮಕ್ಕಳ ಗುಪ್ತಾಂಗ ಅಳತೆ ಮಾಡಿ ವಿಕೃತವಾಗಿ ಸಂತೋಷಪಡ್ತಾನೆ ಈ ಸೈಕೊ ಶಿಕ್ಷಕ.

ಇದಿಷ್ಟೇ ಅಲ್ಲ ಕಣ್ರೀ..ಒಟ್ಟೊಟ್ಟಿಗೆ ಇಬ್ಬರು ಮಹಿಳೆಯರೊಂದಿಗೆ ಈತ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ‌. ಈತನ ಪಲ್ಲಂಗದಾಟದ ವಿಡಿಯೋ ಕೂಡ ಬಹಿರಂಗವಾಗಿದೆ. ಅಜರುದ್ದೀನ್ ಎಂಬ ಈ ಶಿಕ್ಷಕನ ಬಿಂದಾಸ್ ಕಾಮಪುರಾಣದ ಬಗ್ಗೆ ತಿಳಿದ ಶಿಕ್ಷಣಾಧಿಕಾರಿಗಳು ಈತನನ್ನು ಅಮಾನತುಗೊಳಿಸಿ ನಡಿ ಮನೆಗೆ ಅಂತ ಕಳಿಸಿದ್ದಾರೆ.

Edited By : Shivu K
PublicNext

PublicNext

02/07/2022 02:11 pm

Cinque Terre

111.41 K

Cinque Terre

39

ಸಂಬಂಧಿತ ಸುದ್ದಿ