ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಸಿದುಬಿದ್ದ ಮಹಿಳೆಯನ್ನು ಕೊಂದು ತಿಂದ ಹಾಕಿದ 20 ಬೆಕ್ಕುಗಳು.!

ಮಾಸ್ಕೋ: ಪ್ರೀತಿಯಿಂದ ಸಾಕಿದ 20 ಬೆಕ್ಕುಗಳು ಮಹಿಳೆಯೊಬ್ಬರನ್ನು ಕಚ್ಚಿ ಕೊಂದು ತಿಂದು ಹಾಕಿರುವ ಆಘಾತಕಾರಿ ಘಟನೆ ರಷ್ಯಾದಲ್ಲಿ ನಡೆದಿದೆ.

ರಷ್ಯಾದ ರೋಸ್ಟೋವ್ ಪ್ರದೇಶದ ಬಟಾಯ್ಸ್ಕ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ದೇಹದ ಕೆಲವು ಭಾಗಗಳು ಮಾತ್ರ ಉಳಿದುಕೊಂಡಿದ್ದ ಮಹಿಳೆಯ ದೇಹವನ್ನು ಪೊಲೀಸರಿಗೆ ಸಿಕ್ಕಿತ್ತು. ಇದರಿಂದಾಗಿ ತಕ್ಷಣವೇ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ, ಮನೆಯೊಳಗೆ ಹಸಿದ ಬೆಕ್ಕುಗಳಿಂದ ಸುತ್ತುವರಿದ ಮಹಿಳೆಯ ಭಾಗಶಃ ತಿಂದ ದೇಹವನ್ನು ಪೊಲೀಸರು ಕಂಡು ಶಾಕ್ ಆದರು.

ಮಹಿಳೆಯ ದೇಹದ ಅವಶೇಷಗಳು ಕೊಳೆಯಲು ಪ್ರಾರಂಭಿಸಿದ್ದರಿಂದ ಎರಡು ವಾರಗಳ ಹಿಂದೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

21/06/2022 12:48 pm

Cinque Terre

51.68 K

Cinque Terre

4