ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕಾದಲ್ಲಿ ಭಾರತೀಯ ಉದ್ಯಮಿ ಗುಂಡಿಟ್ಟು ಕೊಂದ ದರೋಡೆಕೋರ!

ಅಮೆರಿಕಾ:ಭಾರತೀಯ ಮೂಲದ ಉದ್ಯಮಿಯನ್ನ ಅಮೆರಿಕಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಈ ಉದ್ಯಮಿ ಇಲ್ಲಿ ಪಟೇಲ್ 7 ಇಲೆವನ್ ಹೆಸರಿನ ಅಂಗಡಿಯನ್ನಇಟ್ಟಿದ್ದರು.

ಪ್ರೇಯಶ್ ಪಟೇಲ್ (57) ಮೃತಪಟ್ಟ ದುರ್ದೈವಿ. ಹಲವು ವರ್ಷಗಳಿಂದಲೂ ಅಮೆರಿಕಾದ ವರ್ಜೀನಿಯಾದಲ್ಲಿಯೇ ನೆಲೆಸಿದ್ದರು. ಆದರೆ, ಇವರ ಕುಟುಂಬ ಬಿಧಾನಗರದಲ್ಲಿ ವಾಸವಾಗಿದೆ.

ಮೊನ್ನೆ ಇವರ ಅಂಗಡಿಗೆ ದರೋಡೆ ಮಾಡಲು ನುಗ್ಗಿದ ವ್ಯಕ್ತಿ ಪ್ರೇಯಶ್ ಪಟೇಲ್ ಹಾಗೂ ಇವರ ನೌಕರ ಲೋಗನ್ ಎಡ್ವರ್ಡ್ ಥಾಮಸ್ (35) ಗುಂಡಿಕ್ಕಿ ಕೊಂದು ಹಾಕಿದ್ದಾನೆ.ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ತನಿಖೆ ನಡೆಸಿದ್ದಾರೆ.

Edited By :
PublicNext

PublicNext

18/06/2022 07:38 am

Cinque Terre

48.46 K

Cinque Terre

1