ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ 80 ಕಡೆಗೆ ಏಕಕಾಲದಲ್ಲಿಯೇ ACB ಅಧಿಕಾರಿಗಳ ದಾಳಿ!

ಬೆಂಗಳೂರು: ರಾಜ್ಯದ 80 ಕಡೆಗೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿಯೇ ದಾಳಿ ಮಾಡಿದ್ದಾರೆ. ಸರಿ ಸುಮಾರು 21 ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.

ಬೆಳಗ್ಗೆ 5 ಗಂಟೆ ಹೊತ್ತಿಗೆ ACBಯ 400ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಏಕಕಾಲದಲ್ಲಿಯ ದಾಳಿ ನಡೆಸಿದೆ. ಬೆಂಗಳೂರಿನ ಜೆಪಿ ನಗರದ ಶಿವಲಿಂಗಯ್ಯ ಅವರ ಮನೆ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬಿಡಿಎ ಅಧಿಕಾರಿ ಆಗಿರೋ ಶಿವಲಿಂಗಯ್ಯ ದೊಡ್ಡಕಲ್ಲಸಂದ್ರ,ಬಸವನಗುಡಿಗಳಲ್ಲಿ ಮನೆ ಹೊಂದಿದ್ದಾರೆ.ಅಕ್ರಮ ಆಸ್ತಿ ಹೊಂದಿದ ದೂರು ಬಂದ ಹಿನ್ನೆಲೆಯಲ್ಲಿಯೇ ಎಸಿಬಿ ಅಧಿಕಾರಿಗಳು ಬೆಳಗ್ಗೇನೆ ದಾಳಿ ಮಾಡಿದ್ದಾರೆ.

Edited By :
PublicNext

PublicNext

17/06/2022 07:55 am

Cinque Terre

107.89 K

Cinque Terre

3

ಸಂಬಂಧಿತ ಸುದ್ದಿ