ರಾಯಗಢ: ಪತಿಯ ಜೊತೆಗೆ ಜಗಳವಾಡಿದ ಪತ್ನಿ 6 ಜನ ಮಕ್ಕಳೊಟ್ಟಿಗೆ ಬಾವಿಗೆ ಹಾರಿದ್ದಾಳೆ. ಇದರ ಪರಿಣಾಮ ಮಕ್ಕಳೆಲ್ಲ ಸಾವನ್ನಪ್ಪಿದ್ದು ಮಹಿಳೆಯನ್ನ ಸ್ಥಳೀಯರು ರಕ್ಷಿಸಿದ್ದಾರೆ.
ಮಹಾರಾಷ್ಟ್ರದ ದಲ್ಕರ್ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು, ಐವರು ಪುತ್ರಿಯರು ಹಾಗೂ ಒಂದೂವರೆ ವರ್ಷದ ಬಾಲಕನೊಂದಿಗೆ ಮಹಿಳೆ ಬಾವಿಗೆ ಹಾರಿದ್ದಳು.
ಈಗಾಗಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೂ ಕಳಿಸಲಾಗಿದೆ.ತನಿಖೆ ಮುಂದುವರೆಸಿದ್ದಾರೆ.
PublicNext
31/05/2022 11:39 am