ನವದೆಹಲಿ: ಭಾರತ ದೇಶದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. 2020 ಕ್ಕೆ ಹೋಲಿಸಿದರೇ, 2021-2022 ನೇ ಸಾಲಿನಲ್ಲಿ ನಕಲಿ ನೋಟುಗಳ ಪ್ರಮಾಣ ಭಾರೀ ಏರಿಕೆ ಆಗಿದೆ.
ಹೌದು. ಇದು ಊಹಾಪೋಹ ಅಲ್ಲವೇ ಅಲ್ಲ. ಭಾರತೀಯ ರಿಸರ್ವ್, ಬ್ಯಾಂಕ್ ಈಗ ಈ ಸತ್ಯವನ್ನ ಬಿಚ್ಚಿಟ್ಟಿದ್ದು, ಎಲ್ಲಾ ಮಾದರಿಯ ನೋಟುಗಳು ಈಗ ನಕಲಿ ಆಗಿದೆ ಅಂತಲೇ ಆರ್‌ಬಿಐ ಹೇಳಿದೆ.
ಮುಖ್ಯವಾಗಿ 500 ರೂ.ಮುಖ ಬೆಲೆಯ ನಕಲಿ ನೋಟುಗಳ ಪ್ರಮಾಣ ಶೇಕಡ 101.9 ಮತ್ತು 2000 ಮುಖ ಬೆಲೆಯ ನೋಟುಗಳು ಶೇಕಡ 54.16 ರಷ್ಟು ಪ್ರಮಾಣ ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
PublicNext
30/05/2022 10:39 am