ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೀರ್ ಸಾವರ್ಕರ್ ಪಾತ್ರದಲ್ಲಿ ರಣದೀಪ್ ಹೂಡಾ- ಫಸ್ಟ್ ಲುಕ್‌ ರಿವೀಲ್

ಮುಂಬೈ: ಬಾಲಿವುಡ್‌ ನಟ ರಣದೀಪ್ ಹೂಡಾ ಅವರು ಶನಿವಾರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜೀವನವನ್ನು ಆಧರಿಸಿದ ಮುಂಬರುವ ಸಿನಿಮಾ ಅವರ ಫಸ್ಟ್ ಲುಕ್‌ ಅನ್ನು ರಿವೀಲ್ ಮಾಡಿದ್ದಾರೆ.

ಸಾವರ್ಕರ್ ಅವರ 139ನೇ ಜನ್ಮದಿನದ ಸಂದರ್ಭದಲ್ಲಿ ನಟ ರಣದೀಪ್ ಹೂಡಾ ಅವರು ತಮ್ಮ ಮುಂಬರುವ ಸಿನಿಮಾದ ನೋಟವನ್ನು ಹಂಚಿಕೊಂಡಿದ್ದಾರೆ. "ಇದು ಭಾರತದ ಸ್ವಾತಂತ್ರ್ಯ ಹೋರಾಟದ ಅತಿ ಎತ್ತರದ ನಾಯಕ, ವೀರರಲ್ಲಿ ಒಬ್ಬರಿಗೆ ಒಂದು ಸಲಾಂ" ಎಂದು ರಣದೀಪ್ ಬರೆದುಕೊಂಡಿದ್ದಾರೆ. 'ಸ್ವತಂತ್ರ ವೀರ್ ಸಾವರ್ಕರ್' ಎಂಬ ಶೀರ್ಷಿಕೆಯ ಸಿನಿಮಾವನ್ನು ಮಹೇಶ್ ಮಂಜ್ರೇಕರ್ ನಿರ್ದೇಶಿಸಲಿದ್ದಾರೆ.

Edited By : Vijay Kumar
PublicNext

PublicNext

28/05/2022 03:31 pm

Cinque Terre

90.93 K

Cinque Terre

11

ಸಂಬಂಧಿತ ಸುದ್ದಿ