ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ ಕೇಸ್ ನಲ್ಲಿ ದಿ.ಆದಿಕೇಶವಲು ಮಗ ಶ್ರೀನಿವಾಸ್ ಅರೆಸ್ಟ್

ಬೆಂಗಳೂರು: ದಿ.ಆದಿಕೇಶವಲು ಪುತ್ರ ಮೊನ್ನೆ ತಡರಾತ್ರಿ ಯಲಹಂಕ ಬಳಿ ಡ್ರಗ್ ಪಾರ್ಟಿ ಮಾಡಿಲುವಾಗ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿ ಶ್ರೀನಿವಾಸ್ ನ ವಶಕ್ಕೆ ಪಡೆದಿದ್ರು.

ಸೆಲೆಬ್ರಿಟಿ ಪಾರ್ಟಿಯಲ್ಲಿ ಕೊಕೈನ್ ಸಪ್ಲೈ ಆಗಿದ್ರ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ್ರು . ಸದ್ಯ ಇಂದು ಎನ್ ಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ರು.

ಶ್ರೀನಿವಾಸ್ ನ 14 ದಿನ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಕೇನ್ ಸಮೇತ ಸಿಕ್ಕಿಬಿದ್ದಿದ್ದ ಶ್ರೀನಿವಾಸ್ ನಾಯ್ಡು ಮನೆಯಲ್ಲೂ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ರು. ಟಿಟಿಡಿ ಅಧ್ಯಕ್ಷರಾಗಿದ್ದ ಆದಿಕೇಶವಲು, ಆದಿಕೇಶವಲು ಮೊಮ್ಮಗ ಗೀತಾವಿಷ್ಣು ಕೂಡ ಗಾಂಜ ಕೇಸ್ ನಲ್ಲಿ ಲಾಕ್ ಆಗಿದ್ದ.

Edited By : Nirmala Aralikatti
PublicNext

PublicNext

27/05/2022 09:37 am

Cinque Terre

30.4 K

Cinque Terre

0

ಸಂಬಂಧಿತ ಸುದ್ದಿ