ಸೂರತ್: ಕುಟುಂಬದ ಸದ್ಯಸರ ಎದರೇ ಆ ಹುಡುಗಿಯ ಕತ್ತು ಸೀಳಿ ಕೊಲೈಗೈದಿದ್ದ ಆ ಹುಡುಗ. ಈಗ ಕೇವಲ 21 ದಿನಳಲ್ಲಿ ಆ ಕೊಲೆಗಾರನಿಗೆ ಮರಣ ದಂಡೆ ಶಿಕ್ಷ ಆಗಿದೆ.
ಫೆಬ್ರವರಿ ತಿಂಗಳಲ್ಲಿ 21 ವರ್ಷದ ಗ್ರೀಷ್ಮಾ ವೆಕಾರಿಯಾಳ ಕೊಲೆ ಆಗಿತ್ತು. ಆಕೆಯನ್ನ ಕೊಂದ ಫೆನಿಲ್ ಗೊಯಾನಿಗೆ ಕತ್ತು ಸೀಳಿ ಕೊಂದು ಹಾಕಿದ್ದ. ಈ ಒಂದು ಪ್ರಕರಣವನ್ನ ಅಪರೂಪದಲ್ಲಿ ಅಪರೂಪ ಅಂತಲೇ ಪರಿಗಣಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಘಟನೆ ನಡೆದು ಕೇವಲ 70 ದಿನಗಳಲ್ಲಿಯೇ ಅಪರಾಧಿಗೆ ನ್ಯಾಯಾಲ ಮರಣ ದಂಡೆ ಶಿಕ್ಷೆ ಘೋಷಿಸಿದೆ. ಈ ತೀರ್ಪು ನೀಡೋ ವೇಳೆ ನ್ಯಾಯಾಧೀಶರು ನಿರ್ಭಯ ಪಕ್ರಣವನ್ನು ಉಲ್ಲೇಖಿಸಿದ್ದು,ಸೂರತ್‌ನ ಪ್ರಿನ್ಸಿಪಲ್ ಸೆಷೆನ್ಸ್ ಹಾಗೂ ಜಿಲ್ಲಾ ನ್ಯಾಯಾಧೀಶ ಕೆ.ಕೆ.ವ್ಯಾಸ್ ಇಂತಹ ಪ್ರಕರಣಗಳು ಮರುಕಳಿಸದೇ ಇರಲಿ ಅಂತಲೇ ಮರಣ ದಂಡೆ ಶಿಕ್ಷ ಕೊಡಲಾಗಿದೆ ಅಂತಲೇ ಹೇಳಿದ್ದಾರೆ.
ತನನ್ನು ಪ್ರೀತಿಸು ಅಂತಲೇ ಪೀಡಿಸುತ್ತಿದ್ದ ಗ್ರೀಷ್ಮಾಳನ್ನ ಪೀಡಿಸುತ್ತಿದ್ದ ಫೆನಿಲ್, ಫೆಬ್ರವರಿ 16 ರಂದು ಆಕೆಯ ಕತ್ತು ಸೀಳಿ ಕೊಂದು ಹಾಕಿದ್ದ. ಈಗ ಮರಣ ದಂಡೆ ಶಿಕ್ಷೆಗ ಗುರಿ ಆಗಿದ್ದಾನೆ.
PublicNext
06/05/2022 10:18 am