ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆಗೈದು ಕೊಲೆ: ಔರಂಗಾಬಾದ್‌ನಲ್ಲಿ ಅಮಾನವೀಯ ಕೃತ್ಯ

ಔರಂಗಾಬಾದ್: ದಲಿತ ಯುವಕನನ್ನು ಸ್ಥಳೀಯ ಪುಂಡರು ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಗರದ ಹುಡ್ಕೋ ಕಾಲೊನಿಯಲ್ಲಿ ನಡೆದಿದೆ.

ಹಲ್ಲೆಗೈದವರು ಔರಂಗಾಬಾದ್‌ನ ಮಾಜಿ ಕಾರ್ಪೋರೇಟರ್ ಪುತ್ರರು ಎನ್ನಲಾಗಿದೆ. ಒಟ್ಟು 8 ಜನ ಸೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ಜಾಗದ ವಿಚಾರವಾಗಿ ಕೊಲೆಯಾಗಿದ್ದು ಪೊಲೀಸರು ಹಲ್ಲೆ ಹಾಗೂ ಕೊಲೆಗೈದ 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಭೀಬತ್ಸ ಕೃತ್ಯದ ವಿಡಿಯೋ ವೈರಲ್ ಆಗುತ್ತಿದೆ.

Edited By : Nagaraj Tulugeri
PublicNext

PublicNext

24/04/2022 04:04 pm

Cinque Terre

109.4 K

Cinque Terre

55

ಸಂಬಂಧಿತ ಸುದ್ದಿ