ತಮಿಳುನಾಡು : ನಾಗರೀಕತೆಯ ತೊಟ್ಟಿಲು, ವಿಶ್ವಗುರು ಭಾರತ ಅಂತೆಲ್ಲಾ ಬೊಬ್ಬೆ ಹೊಡೆಯೋ ಭಾರತೀಯರು, ಅದರಲ್ಲೂ ಹಿಂದೂಧರ್ಮದ ಅನುಯಾಯಿಗಳು ತುಂಬಾ ವಿಶಾಲ ಹೃದಯದವರು. ಭಾರತದ ಮೇಲೆ ಹಿಂದೂಧರ್ಮ & ದೇವಾಲಯಗಳ ಮೇಲೆ ಎಷ್ಟೆ ದಾಳಿ ದೌರ್ಜನ್ಯ ನಡೆದರೂ ಹಿಂದೂಗಳು ಸಹಿಷ್ಣುಗಳಾಗಿಬಿಡ್ತಾರೆ. ಅದಕ್ಕೆ ಸಾಕ್ಷಿ ಘಜ್ನಿ ಮತ್ತು ಘೋರಿಗಳು ಭಾರತದ ಮೇಲೆ ಹತ್ತಾರು ಸಲ ದಾಳಿ ನಡೆಸಿದ್ದಾರೆ.
ಪ್ರಸಿದ್ದ ಗುಜರಾತಿನ ಸೋಮನಾಥ ದೇವಾಲಯದ ಮೇಲೆ ಅನೇಕ ಸಲ ದಾಳಿ ನಡೆಸಿ, ಸಂಪತ್ತನ್ನ ಲೂಟಿ ಹೊಡೆದಿರುವುದೆಲ್ಲಾ ಇತಿಹಾಸ.
ಇಷ್ಟೆಲ್ಲಾ ದಾಳಿ ದೌರ್ಜನ್ಯ ನೂರಾರು ವರ್ಷಗಳ ಹಿಂದೆ ನಡೆದಿದ್ದರೂ, ಈಗಲೂ ಹಿಂದೂಗಳ ಧಾರ್ಮಿಕ ಕೇಂದ್ರಗಳ ಮೇಲೆ ಮುಸ್ಲಿಂ ಸಮುದಾಯದ ಹಕ್ಕು ಚಲಾವಣೆ ಮುಂದುವರೆದಿದೆ.
ತಮಿಳುನಾಡಿನ ಕಾಂಚೀಪುರಂನಲ್ಲಿ ಎಕರೆಗೂ ವಿಸ್ತೀರ್ಣವಾದ ಪುರಾತನ ದೇವಾಲಯವನ್ನು ಪಂಚರ್ ಹಾಕುವ ಮುಸ್ಲಿಂ ಆಸಾಮಿಯೊಬ್ಬ ಸುತ್ತಲೂ ಗೋಡೆ ಕಟ್ಟಿ ಪಂಚರ್ ಅಂಗಡಿ ಬಿಜಿನೆಸ್ ಗೆ ದೇವಾಲಯವೊಂದನ್ನು ಬಳಸಿಕೊಂಡಿದ್ದಾನೆ.
ಈ ವಿಷಯದ ಕುರಿತು ಕಾಂಚೀಪುರಂನ ವ್ಯಕ್ತಿಯೊಬ್ಬ ಪಂಚರ್ ಅಂಗಡಿ ಮಾರ್ಗವಾಗಿ ಒಳಹೋಗಿ, ದೇವಸ್ಥಾನದ ಗೋಡೆ, ಕಾಂಪೌಂಡ್, ಧ್ವಜಸ್ತಂಭ, ಗರ್ಭಗುಡಿ ಹೀಗೆ ವಿಸ್ತೀರ್ಣವಾದ ಪುರಾತನ ದೇವಾಲಯದ ಪ್ರವೇಶದ್ವಾರವನ್ನು ಮುಚ್ಚಿ, ಪಂಚರ್ ಅಂಗಡಿಯನ್ನಾಗಿ ಮಾಡಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಬಗ್ಗೆ ವ್ಯಕ್ತಿಯೊಬ್ಬರು ತಮಿಳುಭಾಷೆಯಲ್ಲಿ ಮಾಡಿರುವ Walkthrough Video ಇಲ್ಲಿದೆ ನೋಡಿ.
PublicNext
13/04/2022 12:51 pm