ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಅಣ್ಣ-ತಮ್ಮನ ಗಲಾಟೆ-ಬರ್ಬರ ಕೊಲೆಯಲ್ಲಿ ಅಂತ್ಯ

ಮೈಸೂರು: ಅಣ್ಣ-ತಮ್ಮ ಗಲಾಟೆ ಮಾಡಿಕೊಂಡಿದ್ದಾರೆ. ತಮ್ಮನನ್ನ ಮಚ್ಚಿನಿಂದ ಅಣ್ಣನೆ ಕೊಂದು ಹಾಕಿದ್ದಾನೆ. ಈ ಘಟನೆ ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನ ಗೋವಿಂದ (36) ಎಂದು ಗುರುತಿಸಲಾಗಿದೆ. ಹತ್ಯೆಗೈದು ಪರಾರಿಯಾದ ಅಣ್ಣನ ಹೆಸರು ರಂಗಸ್ವಾಮಿ. ಜಾಗದ ವಿಚಾರಕ್ಕೆ ಇವರ ನಡುವೆ ಆಗಾಗ ಗಲಾಟೆ ಆಗ್ತಾನೇ ಇತ್ತು. ಆದರೆ ಈಗ ಅದು ತಮ್ಮನ ಕೊಲೆಯಲ್ಲಿ ಅಂತ್ಯ ಆಗಿದೆ.

ಕವಲಂದೆ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Edited By :
PublicNext

PublicNext

11/04/2022 09:26 am

Cinque Terre

131.8 K

Cinque Terre

2