ತೆಲಂಗಾಣ: ಇಲ್ಲಿ ಪೊಲೀಸರಿಗೆ ನಯಾ ಪೈಸಿ ಕಿಮ್ಮತ್ತಿಲ್ಲ. ಶಾಂತಿ ಯುತ ಅಲ್ಪ ಸಂಖ್ಯಾತರು ಇಲ್ಲಿ ಇವರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ನಿಜಕ್ಕೂ ಇದನ್ನ 'ದಾದಾಗಿರಿ' ಎಂದರೇ ತಪ್ಪೇ ಇಲ್ಲ. ವೈಲೆಂಟ್ ಆಗಿರೋ ಈ ದೃಶ್ಯದ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.ಬನ್ನಿ ಕೊಡ್ತಿವಿ ಇದರ ಇನ್ನಷ್ಟು ಮಾಹಿತಿ.
ತೆಲಂಗಾಣದಲ್ಲಿ ಅಲ್ಪ ಸಂಖ್ಯಾತರ ಓಲೈಕೆ ನಿಜಕ್ಕೂ ಪೀಕ್ ನಲ್ಲಿಯೇ ಇದೆ. ಇವರನ್ನ ಶಾಂತಿಯುತರು ಅಂತಲೂ ಕರೀತಾರೋ ಏನೋ. ಆದರೆ ಈ ಶಾಂತಿಯುತ ಅಲ್ಪಸಂಖ್ಯಾತರ ದಾದಾಗಿರಿಯ ಅಟ್ಟಹಾಸ ಕೂಡ ಪೀಕ್ ನಲ್ಲಿಯೇ ಇದೆ.
ಹೌದು. ಹೀಗೆ ಪೊಲೀಸ್‌ಗೆ ಆವಾಜ್ ಆಗ್ತಿರೋ ವ್ಯಕ್ತಿಯ ಹೆಸರು ಮೊಹಮ್ಮದ್ ಗೌಸುದ್ದೀನ್ ತಾಹಾ. ಓದು ದೊಡ್ಡದೇನೂ ಇಲ್ಲ. ಜೆಸ್ಟ್ 7th ಪಾಸ್ ಆಗಿದ್ದಾನೆ. ಆದರೆ, ಈತ ಗುರುತಿಸಿಕೊಳ್ಳುವುದು ಅಖಿಲ ಭಾರತ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ (AIMIM) ಈ ವ್ಯಕ್ತಿ ಅಂತಲೇ. ಅದೇ ಗತ್ತಿನಲ್ಲಿಯೇ ಪೊಲೀಸರಿಗೆ ಮೊಹಮ್ಮದ್ ಅಟ್ಟಹಾಸ ಮರೆದಿದ್ದಾನೆ.
RSS ನ ಶೀತಲ್ ಚೋಪ್ರಾ ಈ ಒಂದು ವೀಡಿಯೋವನ್ನ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಶೇರ್ ಮಾಡಿ ಶಾಂತಿಯುತರ ದಾದಾಗಿರಿ ಇದು ನೋಡಿ ಅಂತಲೇ ಟೀಕಿಸಿದ್ದಾರೆ.
PublicNext
07/04/2022 10:45 am