ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಬ್ಬ ಪ್ರೇಮಿಗಾಗಿ ಇಬ್ಬರು ಹುಡ್ಗಿಯರ ಕಿತ್ತಾಟ

ಚೆನ್ನೈ: ಒಂದೇ ಕಾಲೇಜಿನ ವಿದ್ಯಾರ್ಥಿನಿಯರು ಒಬ್ಬನನ್ನೆ ಪ್ರೀತಿಸಿದ್ದಾರೆ. ಈತನಿಗಾಗಿಯೇ ಇವರು ನಡು ರಸ್ತೆಯಲ್ಲಿಯೆ ಕಿತ್ತಾಡಿಕೊಂಡಿದ್ದಾರೆ. ಚೆನ್ನೈನ ಅಣ್ಣಾ ಬಸ್ ನಿಲ್ದಾಣದಲ್ಲಿಯೇ ಈ ಘಟನೆ ನಡೆದಿದೆ.

ಒಂದೇ ಹುಡುಗನನ್ನ ಪ್ರೀತಿಸಿದ ಈ ಹುಡುಗಿಯರಲ್ಲಿ ಒಬ್ಬಳು ಸೀನಿಯರ್ ಮತ್ತೊಬ್ಬಳು ಜ್ಯೂನಿಯರ್.ಕಿತ್ತಾಟದ ಇವರ ವೀಡಿಯೋ ಈಗ ವೈರಲ್ ಆಗಿದೆ.

ಕಾಲೇಜು ಆಡಳಿತ ಮಂಡಳಿ ಈ ವಿಚಾರವಾಗಿಯೇ ತನಿಖೆ ನಡೆಸಲು ಆದೇಶ ನೀಡಿದೆ.

Edited By :
PublicNext

PublicNext

07/04/2022 08:27 am

Cinque Terre

77.11 K

Cinque Terre

13

ಸಂಬಂಧಿತ ಸುದ್ದಿ