ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿಯಲ್ಲಿ ವ್ಯಕ್ತಿಯ ಮೇಲೆ ಹರಿದ ಜೀಪ್ : ಭಯಾನಕ ವಿಡಿಯೋ ವೈರಲ್

ಹೊಸದಿಲ್ಲಿ: ದೆಹಲಿಯ ಜನಪಥ್ ನಲ್ಲಿ ವೇಗವಾಗಿ ಬಂದ ಜೀಪ್ ವೊಂದು ವ್ಯಕ್ತಿಯೊಬ್ಬನ ಮೇಲೆ ಹರಿದು ಪರಾರಿಯಾಗಿರುವ ಘಟನೆಯ ಭಯಾನಕ ದೃಶ್ಯ ವೈರಲ್ ಆಗಿದೆ.

ಸೆಂಟ್ರಲ್ ದೆಹಲಿ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ದೃಶ್ಯದಲ್ಲಿ ಜೀಪ್ ವೇಗವಾಗಿ ಬರುವುದನ್ನು ಗಮನಿಸಬಹುದು ಹಾಗೆ ವೇಗದಲ್ಲಿ ಬಂದು ಪಾದಚಾರಿಯ ಮೇಲೆ ಚಲಿಸಿದೆ. ಈ ವೇಳೆ ಪಾದಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಘಟನೆಯ ನಂತರ ಜೀಪ್ ಚಾಲಕ ಅಲ್ಲಿಂದ ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Edited By :
PublicNext

PublicNext

30/03/2022 04:59 pm

Cinque Terre

58.27 K

Cinque Terre

5