ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

6,500 ಕೋಟಿ ತೆರಿಗೆ ವಂಚಿಸಿದ ಚೀನಾ ಹುವೈ ಕಂಪನಿ !

ನವದೆಹಲಿ:ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಹುವೈ ಕಂಪನಿಯ ಮೇಲೆ ಐಟಿ ದಾಳಿ ಆಗಿದೆ. ಈ ಹಿನ್ನೆಲೆಯಲ್ಲಿಯೇ ದೆಹಲಿ, ಗುರುಗ್ರಾಮ್,ಕರ್ನಾಟಕ ಸೇರಿದಂತೆ ಹುವೈ ಕಂಪನಿ ಇರೋ ಜಾಗದಲ್ಲಿಯೇ ಐಟಿ ತೀವ್ರ ಶೋಧ ಕಾರ್ಯ ನಡೆದಿದೆ.

ಹುವೈ ಕಂಪನಿಯ ಬರೋಬ್ಬರಿ 6,500 ಕೋಟಿ ತೆರಿಗೆ ವಂಚನೆ ಮಾಡಿದೆ. ಈ ಕಾರಣಕ್ಕೇನೆ ಅಧಿಕಾರಿಗಳು ಸಾಕಷ್ಟು ಕಡತಗಳನ್ನೂ ಸಂಗ್ರಹಿಸಿದ್ದಾರೆ. ಸಾವಿರಾರು ಕೋಟಿ ದಂಡವನ್ನೂ ಹಾಕೋ ಸಾಧ್ಯತೆ ಇದೆ.

Edited By :
PublicNext

PublicNext

16/02/2022 04:29 pm

Cinque Terre

23.82 K

Cinque Terre

1

ಸಂಬಂಧಿತ ಸುದ್ದಿ