ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರೈಂ ಶೋ, ಸಿನಿಮಾ ನೋಡಿ ವ್ಯಕ್ತಿಯನ್ನು ಬರ್ಬರವಾಗಿ ಕೊಂದ ಬಾಲಕರು- ಮೂವರ ಬಂಧನ

ನವದೆಹಲಿ: ಉದ್ಯಾನವನದಲ್ಲಿ ಗಿಲ್ಲಿ ದಂಡಾ ಆಡದಂತೆ ಹೇಳಿದ ವ್ಯಕ್ತಿಯನ್ನು ಮೂವರು ಬಾಲಕರು ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಅಪ್ರಾಪ್ತ ಬಾಲಕರು ಕ್ರೈಂ ಶೋ ಹಾಗೂ ಸಿನಿಮಾಗಳನ್ನು ನೋಡಿ ಕೊಲೆಗೆ ಸಂಜು ರೂಪಿಸಿದ್ದರು. ಅದರಂತೆ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೊಲೆಯ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿ ಜನಪ್ರಿಯವಾಗಲು ಯತ್ನಿಸಿದ್ದರು ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

24/01/2022 01:38 pm

Cinque Terre

45.27 K

Cinque Terre

0