ಕಲಬುರಗಿ: ನಗರದಲ್ಲಿ ಸಿಇಎನ್ ಪೊಲೀಸರ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಸಂತ್ರಸವಾಡಿ ಜಿಡಿಎ ಲೇಔಟ್‌ನಲ್ಲಿ ನಜೀರ್ ಅಹ್ಮದ್ ಮತ್ತು ರಾಮಲಿಂಗಪ್ಪ ಎಂಬಾತರನ್ನು ಬಂಧಿಸಲಾಗಿದೆ. ಆರೋಪಿಗಳು ಕಲಬುರಗಿ ನಗರದ ನಿವಾಸಿಗಳೇ ಆಗಿದ್ದಾರೆ. ಹೀಗಾಗಿ ಅವರಿಂದ ಆರು ಕಿಲೋ ಗಾಂಜಾ ಜಪ್ತಿ ಮಾಡಲಾಗಿದೆ.
PublicNext
24/01/2022 08:33 am