ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಬಸ್ ನಲ್ಲಿ ಯುವಕನಿಂದ ಮಹಿಳೆಯರಿಗೆ ಕಿರಿಕಿರಿ,ಕೆಳಗಿಳಿಸಿ ಥಳಿಸಿದ ಮಹಿಳಾಮಣಿಯರು

ಮೈಸೂರು: ಬಸ್ ನಲ್ಲಿ ಮಹಿಳೆಯರನ್ನು ಚುಡಾಯಿಸಿದ್ದಕ್ಕೆ ಆತನನ್ನು ಬಸ್ ನಿಂದ ಹೊರಗೆಳೆದು ಮಹಿಳೆಯರೇ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಮೈಸೂರಿನ ನ್ಯಾನಿಟೋರಿಯಮ್ ಬಳಿ ನಡೆದಿದೆ. ಮಹಿಳೆಯರು ಆಕ್ಷೇಪಿಸಿದ್ದಕ್ಕೆ ಮರ್ಡರ್ ಮಾಡುವ ಬೆದರಿಕೆ ಒಡ್ಡಿದ ಈ ಭೂಪ ಪ್ರಧಾನಿ ನರೇಂದ್ರ ಮೋದಿ ಬಗ್ಗೆಯೂ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾನೆ ಎಂದು ಆರೋಪಿಸಿದ ಮಹಿಳೆಯರು

ಮೋದಿಗೆ ಬೈಯುತ್ತಿಯಾ ಎಂದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.ಮಹಿಳೆಯರು ಗೂಸ ನೀಡುತ್ತಿರುವ ವೀಡೀಯೋ ಇದೀಗ ವೈರಲ್ ಆಗಿದೆ.

Edited By : Manjunath H D
PublicNext

PublicNext

13/01/2022 11:03 am

Cinque Terre

156.27 K

Cinque Terre

9

ಸಂಬಂಧಿತ ಸುದ್ದಿ