ಹೈದ್ರಾಬಾದ್:ಹೊಸ ವರ್ಷಾಚರಣೆ ದಿನ ತೆಲಂಗಾಣದಲ್ಲಿ ಉತ್ತರ ಭಾರತದ ಯುವಕ ಮತ್ತು ಯುವತಿ ಎಣ್ಣೆ ಏಟಿನಲ್ಲಿಯೇ ಪೊಲೀಸರ ಜೊತೆಗೆ ಭಾರಿ ಗಲಾಟೆ ಮಾಡಿಕೊಂಡಿದ್ದಾರೆ. ಯುವಕ ಮನಸೋಯಿಚ್ಛೆ ಪೊಲೀಸ್ ರನ್ನ ಬೈತ್ತಾಯಿದ್ದರೇ, ಯುವತಿ ಪೊಲೀಸರನ್ನ ತಳ್ಳಾಡುತ್ತಲೇ ಗಲಾಟೆ ಮಾಡಿದ್ದಾಳೆ.
ಹೌದು ಈಗ ಈ ಘಟನೆಯ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.ಆದರೆ ಯುವಕ ಪೊಲೀಸರೇ ತನ್ನ ಹುಡುಗಿಗೆ ಪೊಲೀಸರು ಟಚ್ ಮಾಡಿದ್ದಾರೆ. ಆಕೆಯನ್ನ ಕೆಟ್ಟ ದೃಷ್ಟಿಯಿಂದಲೇ ನೋಡಿದ್ದಾರೆ ಅಂತಲೇ ದೂರಿದ್ದಾನೆ.
ಯುವಕ ಯುವತಿಯ ಪರ ನಿಂತು ಆವಾಜ್ ಆಗ್ತಾನೆ. ಯುವತಿ ಯುವಕನನ್ನ ತಡೆಯುತ್ತಾಳೆ.ಹೀಗೆ ಇವರ ಗಲಾಟೆಗೆ ರೋಡ್ ಜಾಮ್ ಆಗುತ್ತದೆ. ಕೊನೆಗೆ ಯುವತಿಯನ್ನೆ ಲೇಡಿ ಪೊಲೀಸ್ ಬಂಧಿಸಿಕೊಂಡು ಹೋಗ್ತಾರೆ.
PublicNext
02/01/2022 10:58 pm